Development section

 

Headed by a Deputy Secretary, it monitors the progress of rural development works. It also prepares periodical reports and statements required by the ZP elected body and the state government.

[Click on the File Name to view the pdf document]
[All the documents in this webpage require Adobe Acrobat Reader to view their contents. If you do not have it in your system, you can download it from here and install it first]


Sl.No 
Details of the letter / order
Date
File Name 
1
2012-13 ನೇ ಸಾಲಿನ ರಾಷ್ಟ್ರೀಯ ಜೈವಾನೀಲ ಕಾರ್ಯಕ್ರಮದಡಿ ನಾಲ್ಕನೇ ತ್ರೈಮಾಸಿಕ ಭೌತಿಕ ಗುರಿ ಹಂಚಿಕೆ ಕುರಿತು ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ರ. 27/12/2012 biogas_27122012.pdf

 

 

 

 

 

 

 

 

ಅಭಿವೃದ್ಧಿ ಶಾಖೆ

 

ಉಪ ಕಾರ್ಯದರ್ಶಿ(ಅಭಿವೃದ್ಧಿ), ಜಿಲ್ಲಾ ಪಂಚಾಯತ್, ಹಾಸನ ಇವರು ಅಭಿವೃದ್ಧಿ ಶಾಖೆಯ ಶಾಖಾ ಮುಖ್ಯಸ್ಥರಾಗಿರುತ್ತಾರೆ. ಅಭಿವೃದ್ಧಿ ಶಾಖೆಯಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಬಗ್ಗೆ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಹಾಗೂ ಜಿಲ್ಲಾ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರದಿಂದ ಕೇಳಲಾಗುವ ನಿಯತಕಾಲಿಕ ವರದಿಗಳು ಮತ್ತು ತ:ಖ್ತೆಗಳನ್ನು ಸಿದ್ಧಪಡಿಸಲಾಗುತ್ತಿದೆ.

[ಪಿಡಿಎಫ್ ಡಾಕ್ಯುಮೆಂಟ್ ಅನ್ನು ವೀಕ್ಷಿಸಲು ಫೈಲ್ ಹೆಸರನ್ನು ಕ್ಲಿಕ್ ಮಾಡಿ]
ಈ ವೆಬ್ ಪುಟದಲ್ಲಿನ ಎಲ್ಲಾ ದಾಖಲೆಗಳನ್ನು ವೀಕ್ಷಿಸಲು ಅಡೋಬ್ ಅಕ್ರೋಬ್ಯಾಟ್ ರೀಡರ್ ಅಗತ್ಯವಿದೆ.ನಿಮ್ಮ ಸಿಸ್ಟಂನಲ್ಲಿ ನೀವು ಅದನ್ನು ಹೊಂದಿಲ್ಲದಿದ್ದರೆ, ನೀವು ಇದನ್ನು ಇಲ್ಲಿ ಡೌನ್ಲೋಡ್ ಮಾಡಬಹುದು ಮತ್ತು ಇದನ್ನು install ಮಾಡಿ ]


ಕ್ರಮ ಸಂಖ್ಯೆ  
ಆದೇಶದ ವಿವರಗಳು
ದಿನಾಂಕ
ಕಡತದ ಹೆಸರು  
1
2012-13 ನೇ ಸಾಲಿನ ರಾಷ್ಟ್ರೀಯ ಜೈವಾನೀಲ ಕಾರ್ಯಕ್ರಮದಡಿ ನಾಲ್ಕನೇ ತ್ರೈಮಾಸಿಕ ಭೌತಿಕ ಗುರಿ ಹಂಚಿಕೆ ಕುರಿತು ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ರ. 27/12/2012 biogas_27122012.pdf