ADMINISTRATIVE STRUCTURE

 

Admin Tree

The Zilla Panchayat office is headed by an officer designated as "Chief Executive Officer" appointed by the State Government. The CEO is responsible for carrying out the administration of Zilla Panchayat.

The rank of Chief Executive Officer is not below the rank of Deputy Commissioner of a district. Chief Executive Officer is designated head of department for all the department offices coming under the Zilla Panchayat. He is assisted in the discharge of his duties by the following Senior Officers in the Zilla Panchayat .

Deputy Secretary (Administration)
Deputy Secretary (Development)
Chief Accounts Officer
Chief Planning Officer
Council Secretary

Administration Section

Headed by the Deputy Secretary(Administration), this section deals with the establishment issues and general administration of all the departments of zilla panchayat.

 

Development Section:

It monitors the progress of the rural development works. It also prepares periodical reports and statements required by the ZP elected body and the state government.

Planning Section:

It prepares the ZPs Budget for each financial year, which after the approval of the state government   becomes  the  Link-Document,  which contains the details of ZP schemes namely head-of-account,  description,  sector,   central or  state  scheme  and the amount to be spent against these schemes. The planning department  also prepares the  meeting statistics for review the monthly progress made by the  implementing  officers against monthly targets. It also prepares periodical reports and statements required by the ZP's elected body and the State Government.

 

Accounts Section

It maintains the Budget  Amount of Zilla Panchayat. It keeps track of the releases  made  by the  Government towards  ZP.  It sub allocates the budget and release the amount to the implementing depts.  It also keeps track of schemewise expenditure incurred by the implementing officers. It also prepares periodical reports and statements required by the ZP's elected body and the State Government.

 

Present Incumbents

CHIEF EXECUTIVE OFFICER , IAS

Ph : 08172-267534
Mobile : 9480867000
Fax : 08172-267401
E-Mail : ceo_zp_hsn[at]nic[dot]in

 

   

Poornima B R

Deputy Secretary - 1 (Adm.)

Ph : 08172-268794
Mobile : 9480867001
Email : dsadmin-zp-kaha[at]nic[dot]in

 

M C Chandrashekar

Deputy Secretary -2 (Dev)

Ph : 08172-268339
Mobile : 9480867006
Email : dsdev-zp-kaha[at]nic[dot]in

 

Basarigidad

N Y Basarigidad

Project Director, DRDA

Ph : 08172-232454
Mobile : 9480867002

 

Chief Planning Officer

Ph : 08172-267535
Mobile : 9480867004

 

K A Parappaswamy

Chief Accounts Officer

Ph : 08172-267402
Mobile : 9480867003

 

Tafazul Hussain

ಆಡಳಿತಾತ್ಮಕ ರಚನೆ

 

Admin Tree

ಜಿಲ್ಲಾ ಪಂಚಾಯತ್ ಕಛೇರಿಯು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆಡಳಿತದಲ್ಲಿ ರಚಿಸಲ್ಪಟ್ಟಿದ್ದು, ರಾಜ್ಯ ಸರ್ಕಾರದಿಂದ ನೇಮಕಗೊಂಡಿದೆ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ನ ಆಡಳಿತ ನಡೆಸುವ ಜವಬ್ದಾರಿಯು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳದ್ದಾಗಿದೆ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಶ್ರೇಣಿಯು ಜಿಲ್ಲೆಯ ಜಿಲ್ಲಾಧಿಕಾರಿಗಳ ಶ್ರೇಣಿಗಿಂತ ಕೆಳಗಿರಬಾರದು. ಜಿಲ್ಲಾ ಪಂಚಾಯತ್ ಅಡಿಯಲ್ಲಿ ಬರುವ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವರು ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಪಂಚಾಯತ್ ನ ಹಿರಿಯ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ವಿಸರ್ಜಿಸಲು ಸಹಾಯ ಮಾಡುತ್ತಾರೆ. .

ಉಪಕಾರ್ಯದರ್ಶಿ (ಆಡಳಿತ)
ಉಪಕಾರ್ಯದರ್ಶಿ (ಅಭಿವೃದ್ಧಿ)
ಮುಖ್ಯ ಲೆಕ್ಕಾಧಿಕಾರಿ
ಮುಖ್ಯ ಯೋಜನಾಧಿಕಾರಿ
ಕೌನ್ಸಿಲ್ ಶಾಖೆ

ಆಡಳಿತ ವಿಭಾಗ:-

ಉಪಕಾರ್ಯದರ್ಶಿ ಆಡಳಿತ ರವರು ಮುಖ್ಯಸ್ಥರಾಗಿರುತ್ತಾರೆ, ಈ ವಿಭಾಗವು ಸಿಬ್ಬಂದಿ ವಿಷಯಗಳು ಮತ್ತು ಜಿಲ್ಲಾ ಪಂಚಾಯತ್ ನ ಎಲ್ಲಾ ಇಲಾಖೆಗಳ ಸಾಮಾನ್ಯ ಆಡಳಿತಾತ್ಮಕ ವಿಷಯಗಳನ್ನು ವ್ಯವಹರಿಸುತ್ತದೆ.

 

ಅಭಿವೃದ್ಧಿ ವಿಭಾಗ:-:

ಈ ವಿಭಾಗವು ಗ್ರಾಮೀಣಾಭಿವೃದ್ಧಿ ಕಾರ್ಯಗಳ ಪ್ರಗತಿಯನ್ನು ನಿಯಂತ್ರಿಸುತ್ತದೆ. ಇದು ನಿಯತಕಾಲಿಕ ವರದಿಗಳನ್ನು ತಯಾರಿಸುತ್ತದೆ ಮತ್ತು ಜಿಲ್ಲಾ ಪಂಚಾಯತ್ ನ ಚುನಾಯಿತ ಸದಸ್ಯರಿಂದ ಮತ್ತು ರಾಜ್ಯ ಸರ್ಕಾರದಿಂದ ಅಗತ್ಯವಾದ ಹೇಳಿಕೆಗಳನ್ನು ಪಡೆದುಕೊಳ್ಳುತ್ತವೆ.

ಯೋಜನಾ ವಿಭಾಗ:-:

ಈ ವಿಭಾಗವು ರಾಜ್ಯ ಸರ್ಕಾರದಿಂದ ಲಿಂಕ್ ಡಾಕ್ಯುಮೆಂಟ್ ನ ಅನುಮೋದನೆ ಪಡೆದುಕೊಂಡ ನಂತರ ಪ್ರತೀ ಆರ್ಥಿಕ ವರ್ಷದ ಆಯವ್ಯಯವನ್ನು ಸಿದ್ಧಪಡಿಸುತ್ತದೆ. ಇದು ಜಿಲ್ಲಾ ಪಂಚಾಯತ್ ನ ಯೋಜನೆ ಹೆಸರುಗಳ ಲೆಕ್ಕಶೀರ್ಷಿಕೆ, ವಿವರ, ವಲಯ, ಕೇಂದ್ರ ಅಥವಾ ರಾಜ್ಯ ಯೋಜನೆಗಳ ವಿವರಗಳನ್ನು ಮತ್ತು ಈ ಯೋಜನೆಗಳ ವಿರುದ್ಧ ಖರ್ಚು ಮಾಡಬೇಕಾದ ಮೊತ್ತವನ್ನು ಒಳಗೊಂಡಿದೆ. ಯೋಜನಾ ಇಲಾಖೆಯು ಮಾಸಿಕ ಗುರಿಗಳ ವಿರುದ್ಧ ಅನಷ್ಠಾನಾಧಿಕಾರಿಗಳು ಮಾಡಿದ ಮಾಸಿಕ ಪ್ರಗತಿಗೆ ಸಭೆ ಅಂಕಿ ಅಂಶಗಳನ್ನು ಸಿದ್ಧಪಡಿಸುತ್ತದೆ. ಇದು ನಿಯತಕಾಲಿಕ ವರದಿಗಳನ್ನು ತಯಾರಿಸುತ್ತದೆ ಮತ್ತು ಜಿಲ್ಲಾ ಪಂಚಾಯತ್ ನ ಚುನಾಯಿತ ಸದಸ್ಯರಿಂದ ಮತ್ತು ರಾಜ್ಯ ಸರ್ಕಾರದಿಂದ ಅಗತ್ಯವಾದ ಹೇಳಿಕೆಗಳನ್ನು ಪಡೆದುಕೊಳ್ಳುತ್ತವೆ..

 

ಲೆಕ್ಕಪತ್ರ ವಿಭಾಗ:-

ಈ ವಿಭಾಗವು ಜಿಲ್ಲಾ ಪಂಚಾಯಿತಿಯ ಆಯವ್ಯಯವನ್ನು ನಿರ್ವಹಿಸುತ್ತದೆ. ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಮಾಹಿತಿಯನ್ನು ಗಮನದಲ್ಲಿರಿಸಕೊಳ್ಳುತ್ತದೆ. ಇದು ಆಯವ್ಯಯವನ್ನು ಉಪವ್ಯವಸ್ಥೆಗೊಳಿಸುತ್ತದೆ ಮತ್ತು ಅನುಷ್ಠಾನ ಮಾಡುವ ಇಲಾಖೆಗಳಿಗೆ ಅದನ್ನು ಬಿಡುಗಡೆ ಮಾಡುತ್ತದೆ. ಈ ವಿಭಾಗವು ಅನುಷ್ಠಾನಾಧಿಕಾರಿಗಳಿಂದ ರೂಪಿಸಲ್ಪಡುವ ಯೋಜಿತ ವೆಚ್ಚಗಳಗಳನ್ನು ಗಮನಿಸುತ್ತದೆ. ಇದು ನಿಯತಕಾಲಿಕ ವರದಿಗಳನ್ನು ತಯಾರಿಸುತ್ತದೆ ಮತ್ತು ಜಿಲ್ಲಾ ಪಂಚಾಯತ್ ನ ಚುನಾಯಿತ ಸದಸ್ಯರಿಂದ ಮತ್ತು ರಾಜ್ಯ ಸರ್ಕಾರದಿಂದ ಅಗತ್ಯವಾದ ಹೇಳಿಕೆಗಳನ್ನು ಪಡೆದುಕೊಳ್ಳುತ್ತವೆ..

 

ಇಂದಿನ ಸ್ಥಾನಿಕ ಸದಸ್ಯರುಗಳು:

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾ.ಆ.ಸೇ

ದೂರವಾಣಿ : 08172-267534
ಮೊಬೈಲ್: 9480867000
ಫ್ಯಾಕ್ಸ್ : 08172-267401
ಇ-ಮೇಲ್ : ceo_zp_hsn[at]nic[dot]in

 

   

ಪೂರ್ಣಿಮ ಬಿ ಆರ್

ಉಪಕಾರ್ಯದರ್ಶಿ -1(ಆಡಳಿತ)

ದೂರವಾಣಿ : 08172-268794
ಮೊಬೈಲ್ : 9480867001
ಇ-ಮೇಲ್ : dsadmin-zp-kaha[at]nic[dot]in

 

chandrashekar

ಎಂ ಸಿ ಚಂದ್ರಶೇಖರ್

ಉಪಕಾರ್ಯದರ್ಶಿ-2 (ಅಭಿವೃದ್ಧಿ)

ದೂರವಾಣಿ : 08172-268339
ಮೊಬೈಲ್ : 9480867006
ಇ-ಮೇಲ್ : dsdev-zp-kaha[at]nic[dot]in

 

Basarigidad

ಎನ್. ವೈ. ಬಸರಿಗಿಡದ

ಯೋಜನಾ ನಿರ್ದೇಶಕರು DRDA

ದೂರವಾಣಿ : 08172-232454
ಮೊಬೈಲ್ : 9480867002

 

ಮುಖ್ಯ ಯೋಜನಾಧಿಕಾರಿ

ದೂರವಾಣಿ: 08172-267535
ಮೊಬೈಲ್ : 9480867004

 

ಕೆ ಎ ಪರಪ್ಪಸ್ವಾಮಿ

ಮುಖ್ಯ ಲೆಕ್ಕಾಧಿಕಾರಿ

ದೂರವಾಣಿ : 08172-267402
ಮೊಬೈಲ್ : 9480867003

 

ತಫಜುಲ್ ಹುಸೇನ್