Accounts section

 

It maintains the Budget  Amount of Zilla Panchayat. It keeps track of the releases  made  by the  Government towards  ZP.  It sub allocates the budget and release the amount to the implementing depts.  It also keeps track of schemewise expenditure incurred by the implementing officers. It also prepares periodical reports and statements required by the ZP's elected body and the State Government.

Click here to view the ZP Orders/Letter regarding the grants releases etc.

 

 

 

 

 

ಲೆಕ್ಕಪತ್ರ ಶಾಖೆ

 

ಜಿಲ್ಲಾ ಪಂಚಾಯತಿಯು ಆಯವ್ಯಯ ಮೊತ್ತವನ್ನು ನಿರ್ವಹಿಸುತ್ತಿದ್ದು, ಸರ್ಕಾರವು ಬಿಡುಗಡೆ ಮಾಡಿದ ಅನುದಾನವನ್ನು ಸಂಬಂಧಪಟ್ಟ ಅನುಷ್ಟಾನಾಧಿಕಾರಿಗಳಿಗೆ ಮರು ಬಿಡುಗಡೆ ಮಾಡುತ್ತದೆ.ಅನುಷ್ಟಾನಾಧಿಕಾರಿಗಳು ಯೋಜನಾವಾರು ಮಾಡಿದ ವೆಚ್ಚದ ವಿವರಗಳನ್ನು /ಮಾಹಿತಿಯನ್ನು ನಿರ್ವಹಣೆ ಮಾಡಲಾಗುತ್ತದೆ. ಯೋಜನಾವಾರು ಅನುಷ್ಟಾನ ಮಾಡಿದ ವೆಚ್ಚದ ವಿವರಗಳನ್ನು ಪಡೆದು ಕಾಲ ಕಾಲಕ್ಕೆ ತಯಾರಿಸುವ ನಿಯತಕಾಲಿಕೆಗಳು ಮತ್ತು ತ:ಖ್ತೆಯನ್ನು ಜಿಲ್ಲಾ ಪಂಚಾಯತ್ ನ ಚುನಾಯಿತ ಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರವು ಕೋರುವ ಮಾಹಿತಿಯನ್ನು ಸಿದ್ದಪಡಿಸುತ್ತದೆ.

ಅನುದಾನ ಬಿಡುಗಡೆಗಳಿಗೆ ಸಂಬಂಧಿಸಿದಂತೆ ZP ಆರ್ಡರ್ಸ್ / ಪತ್ರವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ